ಅಭಿಪ್ರಾಯ / ಸಲಹೆಗಳು

ಚಿತ್ರಶಾಲೆ

ಕಾರ್ಯಕ್ರಮಗಳು

 ಚಿತ್ರಗಳು

 

ಡ್ರಗ್ ಹಣದಿಂದ ಸಂಪಾದಿಸಿದ ಅಕ್ರಮ ಚರ ಮತ್ತು ಸ್ಥಿರ ಆಸ್ತಿಗಳ ಸ್ಥಗಿತಗೊಳಿಸುವ ಆದೇಶ - ಜಿಗಣಿ ಪೊಲೀಸ್ ಠಾಣೆ.

ವೀಕ್ಷಿಸಿ 

75 ನೇ ಸ್ವಾತಂತ್ರ್ಯ ದಿನಾಚರಣೆ - 15-08-2021

ವೀಕ್ಷಿಸಿ 

ಬೆಂಗಳೂರು ಜಿಲ್ಲೆಯ ನೆಲಮಂಗಲ ಉಪ ವಿಭಾಗದಲ್ಲಿ   ಪೊಲೀಸ್ ಅಧೀಕ್ಷಕರು  ಬೆಂಗಳೂರು ಜಿಲ್ಲೆರವರು ರೌಡಿಗಳ ಪೆರೇಡ್ ಅನ್ನು ನಡೆಸಿ ಎಲ್ಲಾ ರೌಡಿಗಳಿಗೆ ಯಾವುದೇ ರೀತಿಯ ರಿಯಲ್ ಏಸ್ಟೇಟ್ ದಂದೆ/ಅಮಾಯಕರಿಗೆ ಧಮಕಿ ಹಾಕುವುದು/ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ ಅಂಥವರ ವಿರುದ್ದ ಗೂಂಡ ಕಾಯ್ದೆ ಅನ್ವಯ ಕ್ರಮ ಜರುಗಿಸಿ ಗಡಿಪಾರು ಮಾಡುವುದಾಗಿ ಖಡಕ್ ವಾರ್ನಿಂಗ್ ನ್ನು ನೀಡಿರುತ್ತಾರೆ .

ವೀಕ್ಷಿಸಿ 

ಪ್ರೈವೇಟ್ ಡಿಟೆಕ್ಟಿವ್ ಸೇರಿದಂತೆ ಕುಖ್ಯಾತ ಬೈಕ್ ಕಳ್ಳರ ಬಂಧನ, ಒಟ್ಟು 40 ಲಕ್ಷ ರೂ ಬೆಲೆ ಬಾಳುವ 46 ದುಬಾರಿ ಬೆಲೆಯ ದ್ವಿಚಕ್ರ ವಾಹನಗಳ ವಶ :- ಮಾದನಾಯಕನಹಳ್ಳಿ ಪೊಲೀಸ್ ಠಾಣೆ

ವೀಕ್ಷಿಸಿ

 

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿ.ಸಿ.ಟಿ.ವಿ ಕಮಾಂಡ್ ಸೆಂಟರ್   ಉದ್ಘಾಟನೆ .

ವೀಕ್ಷಿಸಿ

ಶ್ರೀ ಚಂದ್ರಶೇಖರ್ ಐ.ಪಿ.ಎಸ್. ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರವಲಯ, ಬೆಂಗಳೂರುರವರುಗಳ ಮಾರ್ಗದರ್ಶನದಲ್ಲಿ, ಬೆಂಗಳೂರು ಜಿಲ್ಲಾದ್ಯಂತ್ತ ನಡೆದ 16 ಸರಗಳ್ಳತನ ಪ್ರಕರಣವನ್ನು ಬೇದಿಸಿರುವ ಹೊಸಕೋಟೆ & ದೊಡ್ಡಬಳ್ಳಾಪುರ ಟೌನ್ ಠಾಣಾ ಅಧಿಕಾರಿಗಳು ಮತ್ತು ಕ್ರೈಂ ಸಿಬ್ಬಂದಿಗಳು ಎರೆಡು ಸರಗಳ್ಳರ ಗ್ಯಾಂಗ್ ಅನ್ನು ಬಂಧಿಸಿ 16 ಸರಗಳನ್ನು ವಶಪಡಿಸಿಕೊಂಡಿರುತ್ತಾರೆ

ವೀಕ್ಷಿಸಿ

ಶ್ರೀ ಚಂದ್ರಶೇಖರ್ ಐ.ಪಿ.ಎಸ್. ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರವಲಯ,ಬೆಂಗಳೂರುರವರ ಅಧ್ಯಕ್ಷತೆಯಲ್ಲಿ  ಬೆಂಗಳೂರು ಜಿಲ್ಲೆಯ ಅನೇಕಲ್ ಉಪ ವಿಭಾಗದ ಠಾಣೆಗಳಲ್ಲಿ, 56 ಆರೋಪಿಗಳನ್ನು ದಸ್ತಗಿರಿ ಮಾಡಿ  ಅವರಿಂದ ರೂ.1,74,000,00/- ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು & ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗಳನ್ನು ಶ್ಲಾಘಿಸಿರುತ್ತಾರೆ. 

ವೀಕ್ಷಿಸಿ

ಪೊಲೀಸ್ ಅಧೀಕ್ಷಕರು ಬೆಂಗಳೂರು ಜಿಲ್ಲೆಯವರು ನೆಲಮಂಗಲ ಉಪವಿಭಾಗದ ಠಾಣೆಗಳಿಗೆ ಭೇಟಿ ನೀಡಿ ಹಾಗೂ ಪತ್ತೆಯಾದ ಸ್ವತ್ತು ಪ್ರಕರಣಗಳ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ  ಭಾಗವಹಿಸಿರುತ್ತಾರೆ.

ವೀಕ್ಷಿಸಿ

ಮಾನ್ಯ ಶ್ರೀ ಚಂದ್ರಶೇಖರ್ ಐ.ಪಿ.ಎಸ್. ಆರಕ್ಷಕ ಮಹಾ ನಿರೀಕ್ಷಕರು, ಕೇಂದ್ರವಲಯ,ಬೆಂಗಳೂರುರವರು ಬೆಂಗಳೂರು ಜಿಲ್ಲೆಯ ಠಾಣಾಧಿಕಾರಿಗಳ ಅಪರಾಧ ವಿಮರ್ಶಣ ಸಭೆಯನ್ನು ನಡೆಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ಹಾಗೂ ಸಲಹೆಯನ್ನು ನೀಡಿರುತ್ತಾರೆ.

ವೀಕ್ಷಿಸಿ

ಪೊಲೀಸ್ ಅಧೀಕ್ಷಕರು ಬೆಂಗಳೂರು ಜಿಲ್ಲೆಯವರು, ಆನೇಕಲ್ ಉಪ ವಿಭಾಗ ಠಾಣೆಗಳಿಗೆ ಭೇಟಿ ನೀಡಿ, ಅಧಿಕಾರಿ, ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಣೆ ಬಗ್ಗೆ ಸೂಚನೆ ನೀಡಿ ಹಾಗೂ ಹೊಸದಾಗಿ ಕಟ್ಟುತ್ತಿರುವ ಜಿಗಣಿ ಪೊಲೀಸ್ ಠಾಣೆಗೆ & ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ.

ವೀಕ್ಷಿಸಿ

ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತ ಅಕ್ರಮ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ,             ೨೬-ಜೂನ್-೨೦೨೧ ರಂದು ಸುಮಾರು 50 ಕೋಟಿಯ ಮಾದಕವಸ್ತುಗಳನ್ನು ನಾಶಪಡಿಸಲಾಯಿತು ಮತ್ತು  ಮಾದಕ ವಸ್ತುಗಳನ್ನು ವಿರೋಧಿಸುವಂತೆ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ವೀಕ್ಷಿಸಿ

 ದಿನಾಂಕ :- 10-06-2021 ರಂದು ಶ್ರೀ. ಡಾ.  ಕೆ. ವಂಸಿಕೃಷ್ಣ, ಐ.ಪಿ.ಎಸ್.                        ರವರು ಬೆಂಗಳೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಪ್ರಭಾರ ವಹಿಸಿಕೂಂಡಿರುತ್ತಾರೆ.

ವೀಕ್ಷಿಸಿ

 ಕರೋನಾ ಜಾಗೃತಿ ಅಭಿಯಾನ  -  ೨೦-೦೪-೨೦೨೧

ವೀಕ್ಷಿಸಿ  

 ಸ್ಫೋಟಕಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಕಾರ್ಯಾಗಾರ  - ೦೫-೦೪-೨೦೨೧

ವೀಕ್ಷಿಸಿ 

  ಪೊಲೀಸ್ ಧ್ವಜ ದಿನಾಚರಣೆ  - ೨೦೨೧-೨೨

 

ವೀಕ್ಷಿಸಿ

 ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಕೇಂದ್ರ ವಲಯ, ಬೆಂಗಳೂರು ರವರ ಕವಾಯತು
ದಿನಾಂಕ:26/03/2021 ಸ್ಥಳ: ಭಗತ್ ಸಿಂಗ್ ಕ್ರೀಡಾಂಗಣ, ದೊಡ್ಡಬಳ್ಳಾಪುರ.

ವೀಕ್ಷಿಸಿ 

 ಜಿಲ್ಲಾಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಚಿತ್ರಗಳು - ೨೦೨೦-೨೦೨೧  

 ವೀಕ್ಷಿಸಿ

 ಬೆಂಗಳೂರು ಜಿಲ್ಲಾ ಡಿ.ಪಿ.ಓ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ - ೦೮-೦೩-೨೦೨೧

 ವೀಕ್ಷಿಸಿ  

 ಜಿಲ್ಲಾಮಟ್ಟದ ಪೊಲೀಸ್ ಕವಾಯತು ಚಿತ್ರಗಳು - ೦೫-೦೩-೨೦೨೧

 ವೀಕ್ಷಿಸಿ  

  ಗ‌ಣರಾಜೋ‌‌ತ್ಸವ ದಿನದ ಚಿತ್ರಗಳು - ೨೬-೦೧-೨೦೨೧

ವೀಕ್ಷಿಸಿ 

ಇತ್ತೀಚಿನ ನವೀಕರಣ​ : 06-09-2021 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ