ಅಭಿಪ್ರಾಯ / ಸಲಹೆಗಳು

ಪೊಲೀಸ್ : ಯುವಕನ ಕನಸಿಗೆ ಪ್ರೋತ್ಸಾಹ

ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡ 14 ವರ್ಷದ ರೋಹಿತ್ ಎಂಬ ಯುವಕನೊಬ್ಬ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರವಿ ಡಿ ಚೆನ್ನಣ್ಣನವರ್, ಐ.ಪಿ.ಎಸ್ ರವರನ್ನು ಭೇಟಿಮಾಡಿ ಮಾರ್ಗದರ್ಶನ ಪಡೆಯಲು ಬಂದಾಗ ಆ ಯುವಕನಲ್ಲಿರುವ ಉತ್ಸಾಹ, ಇಲಾಖೆ ಸೇರುವ ತುಡಿತ ಮತ್ತು ಅಭಿಮಾನ ಇಮ್ಮಡಿಗೊಳಿಸಲು ಕೂಡಲೇ ಅಪರಾಧ ಕೃತ್ಯ ಒಂದರ ಸ್ಥಳಕ್ಕೆ ಆ ಯುವಕನೊಂದಿಗೆ ಸ್ಥಳ ಪರಿಶೀಲಿಸಿ ಯುವಕನಿಗೆ  ಪೊಲೀಸರ ದೈನಂದಿನ ಕೆಲಸ, ಸವಾಲುಗಳ ಬಗ್ಗೆ ಪರಿಚಯಿಸಿ ಪೊಲೀಸರ ಶಿಸ್ತು, ಕರ್ತವ್ಯ ನಿಷ್ಠೆ ಮತ್ತು ವಿಧೇಯತೆ ಬಗ್ಗೆ ಆತ್ಮೀಯತೆಯಿಂದ ಕೂಲಂಕುಷವಾಗಿ ವಿವರಿಸಿದರು.

ಇತ್ತೀಚಿನ ನವೀಕರಣ​ : 12-11-2020 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ